DIG D Roopa , who recently exposed corruption in Bengaluru central prison and pointed to Rs 2 crore alleged bribe by AIADMK chief V K Sasikala to jail officials, has been shifted to road safety and traffic. <br /> <br />ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ವರದಿ ಸಲ್ಲಿಸಿದ್ದ ಡಿಐಜಿ ಡಿ.ರೂಪಾರನ್ನ ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ಬಂಧಿಖಾನೆಯ ಡಿಐಜಿ ಹುದ್ದೆಯಿಂದ ಟ್ರಾಫಿಕ್ ಡಿಐಜಿಯಾಗಿ ಟ್ರಾನ್ಸಫರ್ ಮಾಡಲಾಗಿದೆ. <br />